ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ವಿ. ಪಾಟೀಲ್ ಇವರ 57ನೇ ಜನ್ಮದಿನದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ.


ಶ್ರೀ ಯಶವಂತರಾಯಗೌಡ ವಿ.ಪಾಟೀಲ. ಮಾನ್ಯ ಜನಪ್ರೀಯ ಶಾಸಕರು ಇಂಡಿ ಮತಕ್ಷೇತ್ರ, ರವರ 57 ನೇ ಜನ್ಮ ದಿನದ ಅಂಗವಾಗಿ ಗುರುವಾರ ದಿನಾಂಕ : 10-10-2024 ರಂದು ಬೆಳಿಗ್ಗೆ 9:00 ರಿಂದ 2:30 ರವರೆಗೆ ತಾಲೂಕಾ ಸರಕಾರಿ ಆಸ್ಪತ್ರೆ ಇಂಡಿ. ಸ್ಪಂದನಾ ಆಸ್ಪತ್ರೆ ಇಂಡಿ, ಜಿಲ್ಲಾ ಬ್ಲಡ್ ಬ್ಯಾಂಕ್ ವಿಜಯಪುರ ಹಾಗೂ ತಾಲೂಕಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ. ಉಚಿತ ಆರೋಗ್ಯ ತಪಾಸಣೆ ಶಿಬಿರ. ಹೃದಯ ರೋಗ, ಕಿಡ್ನಿ, ನರರೋಗ,ಸಕ್ಕರೆ ರಕ್ತದೊತ್ತಡ, ಕ್ಷಯ ರೋಗ, ಅಸ್ತಮಾ(ಅಲರ್ಜಿ), ಉಚಿತ ರಕ್ತದಾನ ಶಿಬಿರ. ಸ್ಪಂದನಾ ಆರೋಗ್ಯ ಸುರಕ್ಷಾ ಕಾರ್ಡ ವಿತರಣೆ. ಬಡರೋಗಿಗಳಿಗೆ ಹಣ್ಣು ಹಂಪಲ ವಿತರಣೆ, ಉಚಿತ ಸಸಿ ವಿತರಣೆ ಈ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕಾರಣ ತಾಲೂಕಿನ ಸಮಸ್ತ ಜನತೆ ಈ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆ ಮೂಲಕ ಜಾವೀದ್ ಮೋಮಿನ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತಿಳಿಸಿದ್ದಾರೆ.


Leave a Comment

Your email address will not be published. Required fields are marked *