ಖಾನಾಪುರ ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕ ದಿನಾಚರಣೆ ಆಚರಣೆ.


ಬೆಳಗಾವಿ ಜಿಲ್ಲೆ. ಖಾನಾಪುರ್ ತಾಲೂಕಿನಲ್ಲಿ
ಖಾನಾಪುರ ಪಟ್ಟಣ ಪಂಚಾಯಿತ್ ಖಾನಾಪುರ್ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸತ್ಕಾರ ಸನ್ಮಾನ ಕಾರ್ಯಕ್ರಮ.AEE ಸಾಲಿಮಠಿ. ಇವರ ಉಪಸ್ಥಿತಿಯಲ್ಲಿ .
ಪಟ್ಟಣ ಪಂಚಾಯಿತಿ ಕೌನ್ಸಿಲರಾದಂತ ಲಕ್ಷ್ಮಣ್ ಮಾದಾರ. ಮೇಘಾ ಕುಂದರಗಿ ಲಕ್ಷ್ಮಿ ಅಂಕಲಗಿ ನಾರಾಯಣ ಓಗ್ಲೆ. ಸಾಯಿರಾ ಸನಾದಿ. ಶ್ರೀಮತಿ ತೋಪಿನಕಟ್ಟಿ, ಶ್ರೀಮತಿ ಭುತಕಿ, ಪೌರಕಾರ್ಮಿಕ
ಅಧ್ಯಕ್ಷರು ಶಾನೂರ, ಜಿನಿಯರ್ ತಿರುಪತಿ ಲಮಾಣಿ,KBA ಡಿಜಿಟಲ್ ನ್ಯೂಜ ಚಾನೆಲ್ ಸೌಸ್ಥಾಪಕರಾಧ ಬಿಹೆಚ್ ಜಮಾದಾರ ಅವರು,ಎನ್‌ಜಿಒ ಸಂಘದ ಅಧ್ಯಕ್ಷರು ಪ್ರೇಮಾನಂದ್ ಸಾಗರ,ಮುಖ್ಯ ಅಧಿಕಾರಿ ಕುರುಭೇಟ್ ಹಾಗೂ ಎಲ್ಲಾ ಪೌರಕಾರ್ಮಿಕರು ಉಪಸ್ಥಿತರಿದ್ದರು.ಪೌರಕಾರ್ಮಿಕರಪರವಾಗಿ ಸಾಲಿಮಠ ಅವರುಮತ್ತು ಕೌನ್ಸಿಲರ್ ಆದಂತಹ ಲಕ್ಷ್ಮಣ ಮಾದರ್ ಹಾಗೂ ಶ್ರೀಮತಿ ಮೇಘಾ ಕುಂದರಗಿ ಅವರು ಮಾತನಾಡಿ ನಾವು ಯಾವಾಗಲೂ ನಿಮ್ಮ ಸಂಗಡ ನಿಮ್ಮ ಹೋರಾಟದಲ್ಲಿ ಸದಾ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇವರೆಲ್ಲರ ಮಾತನ್ನು ಕೇಳಿ ಪೌರಕಾರ್ಮಿಕರು ಸಂತೋಷವನ್ನು ವ್ಯಕ್ತಪಡಿಸಿದರು.
ಇದರ ನಿಮಿತ್ಯವಾಗಿ ಪೌರಕಾರ್ಮಿಕರಿಗೆ ಕ್ರೀಡೆ ಹಾಗೂ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಹೀಗೆ ಪೌರಕಾರ್ಮಿಕ ದಿನಾಚರಣೆಯ ಸಮಾರಂಭವು ಬಹಳ ಅದ್ದೂರಿಯಾಗಿ ನೆರವೇರಿತು.

ವರದಿ ಪರಶುರಾಮ್ ಕೊಲಕಾರ ಖಾನಾಪುರ ತಾಲೂಕ ವರದಿಗಾರ ಮತ್ತು ವಿಶೇಷ ವರದಿಗಾರ ಮಲ್ಲಿಕಾರ್ಜುನ ರಜಕಾನವರ್.


Leave a Comment

Your email address will not be published. Required fields are marked *