ನಿಧನ ವಾರ್ತೆ


ಅನಿಲ್ ನಾರಾಯಣ ಗುಡಮಟ್ಟಿ ಅವರ ನಿವಾಸದಲ್ಲಿ ಬೆಳಗ್ಗೆ 3.30ಕ್ಕೆ. 11ಕ್ಕೆ ಹೃದ್ರೋಗದಿಂದ ದಾರುಣವಾಗಿ ಸಾವನ್ನಪ್ಪಿದ ಅವರು ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳು, ಆರು ಜನ ಸಹೋದರರು, ಒಬ್ಬ ಸಹೋದರಿಯನ್ನು ಅಗಲಿದ್ದಾರೆ. ಸಂಜೆ 6 ಗಂಟೆಗೆ ಅವರ ನಿವಾಸದಿಂದ ಸದಾಶಿವನಗರದ ಚಿತಾಗಾರಕ್ಕೆ ಅಂತ್ಯಕ್ರಿಯೆ ಹೊರಡಲಿದೆ.
ಗುರುವಾರ ಬೆಳಗ್ಗೆ 8 ಗಂಟೆಗೆ ರಕ್ಷಾ ವಿಸರ್ಜನೆ ನಡೆಯಲಿದೆ.


Leave a Comment

Your email address will not be published. Required fields are marked *