ಸರಕಾರ ಆದೇಶ ದಿಕ್ಕರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ


ಸರಕಾರ ಆದೇಶ ದಿಕ್ಕರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ನಡೆದಿದೆ ತಾಲೂಕ್ ನಿಡಗುಂದಿ ಜಿಲ್ಲಾ ವಿಜಯಪುರ ಸಾಕಿನ್ ಚಿಮ್ಮಲಗಿ ಭಾಗ 2 ದಲ್ಲಿ ನಡೆದಿದೆ ಬಸವರಾಜ್ ಎಸ್ ಕಾಳಗಿ ಪಿ ಡಿ ಓ ಮತ್ತು ಕರ ವಸಲಿಕರಾದ ಕೃಷ್ಣ ಲಮಾಣಿ ಇವರಿಗೆ ಸಮಯ ಸಿಕ್ಕಾಗ ಧ್ವಜಾವರಣಮಾಡುವುದು ಸಮಯ ಸಿಗದಿದ್ದರೆ ಧ್ವಜವರನ ಮಾಡುವುದಿಲ್ಲ ಯಾವ ಅಧ್ಯಕ್ಷರು ಹಾಗೂ ಸದಸ್ಯರು ಮಾತಿಗೆ ಬೆಲೆ ಇಲ್ಲ ಪಿ ಡಿ ಓ ಮತ್ತು ಕರ ವಸಿಲಿಗಾರಾದ ನಡೆದಿದ್ದ ಮಾರ್ಗ ಚಿಮ್ಮಲಗಿ ಭಾಗ 2 ಗ್ರಾಮ ಪಂಚಾಯಿತಿ ಯಲ್ಲಿ ಇವರ ನಡೆದಿದ್ದ ಮಾರ್ಗ ಇವರಿಗೆ ಹೇಳವರಿಲ್ಲ ಕೇಳುವವರಿಲ್ಲ ಇವರಿಗೆ ಮೇಲೆ ಅಧಿಕಾರಿಗಳಿಗೆ ಬೆಲೆ ಇಲ್ಲ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಬೆಲೆ ಇಲ್ಲ.


Leave a Comment

Your email address will not be published. Required fields are marked *