ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿ ಯಾಗಿ ಅಧಿಕಾರ ಸ್ವೀಕರಿಸಿದ ಅಪ್ಪಟ ಕನ್ನಡಿಗ ಡಾಕ್ಟರ್ ಎಂಎ ಸಲೀಂ ಅವರು.


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿ ಯಾಗಿ ಅಧಿಕಾರ ಸ್ವೀಕರಿಸಿದ ಅಪ್ಪಟ ಕನ್ನಡಿಗ ಕನ್ನಡ ಅಭಿಮಾನಿ ಡಾಕ್ಟರ್ ಎಂಎ ಸಲೀಂ ಅವರು.
ಡಾಕ್ಟರ್ ಸಲೀಂ ಅವರು 1993 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿ ರಾಜ್ಯದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಮತ್ತು ಗೌರವನ್ನು ಗಳಿಸಿದ್ದಾರೆ ಅನೇಕ ವಿಶೇಷ ತನಿಕಾ ದಳಗಳ ಮುಖ್ಯಸ್ಥರಾಗಿ ಅವುಗಳ ಭಾಗವಾಗಿ ಕಾರ್ಯನಿರ್ವಹಿಸಿ ದಕ್ಷತೆಯನ್ನು ಮೆರೆದಿದ್ದಾರೆ ಅವರ ನಾಯಕತ್ವದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬ ನಂಬುಗೆ


Leave a Comment

Your email address will not be published. Required fields are marked *