ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಮೊಬೈಲ್ ಹಸ್ತಾನಂತರ.


ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 30 ಮೊಬೈಲ್ ಗಳನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು ಸದರಿ ಮೊಬೈಲ್ ಗಳನ್ನು ಮಾನ್ಯ ಸಿಪಿಐ ಸಾಹೇಬರು ಶ್ರೀ ಬಸವರಾಜ ಹಳಬನ್ನವರ. ಪಿಎಸ್ಐ N.T ದಡ್ಡಿಮನಿ (ಅಪರಾಧ ವಿಭಾಗ )ರವರಿಂದ ವಾರಸುದಾರರಿಗೆ ಹಿಂದಿರುಗಿಸಲಾಯಿತು…… ASI ಎಸ್ ಕೆ ಪೀರಜಾದೆ R.T.ಲಮಾಣಿ ಶಾಂತಪ್ಪ ಹೊಸಮನಿ .
ಸಿಬ್ಬಂದಿಗಳಾದ : ಸಂಗಪ್ಪ ಬಾರಡ್ಡಿ ಚನ್ನಪ್ಪ ತಳವಾರ್ ಫಿರೋಜ್ ವಾಲಿಕಾರ್ ಶಿವಾನಂದ್ ಬಾಗೇವಾಡಿ ಎಸ್ಎ ಮಟ್ಯಾಳ ಬಸವರಾಜ್ ಮುರನಾಳ ಎಸ್ ಎಚ್ ದಳವಾಯಿ ಮೌಲಾ ನದಾಫ್ ಪುರು ಲಮಾಣಿ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


Leave a Comment

Your email address will not be published. Required fields are marked *