ವಿಜಯಂದ್ರನ ಅಧಕ್ಷಸ್ಥಾನ ಎಂದು ಒಪ್ಪಿಲ್ಲ ಒಪ್ಪುವುದಿಲ್ಲ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಅಥಣಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಬಿಜೆಪಿಗೆ ಭ್ರಷ್ಟಾಚಾರ ಎಂಬ ಲೇಬಲ್ ಕೊಟ್ಟಿದ್ದೆ ವಿಜಯೇಂದ್ರ ಅವನು ಜೂನಿಯರ್ ಅವನಿಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ.ನಾನು ಯಡಿಯೂರಪ್ಪಗೆ ವಿರೋಧ ಅಲ್ಲ ಆದರೆ ವಿಜಯೇಂದ್ರನನ್ನ ಒಪ್ಪುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ನೇರವಾಗಿ ವಿಜಯೇಂದ್ರ ನಾಯಕತ್ವವನ್ನ ವಿರೋಧಿಸಿ ಮಾತನಾಡಿದರು.





