ಹೌದು ವೀಕ್ಷಕರೇ, ಮೊಬೈಲ್ ನೋಡುತ್ತಾ ಆರಟೆ ಹೊಡೆಯುತ್ತಿದ್ದ ಮೊಬೈಲ್ ಬಿಟ್ಟು ಓದೋಕೆ ಅಂತ ತಾಯಿ ಬೈದು ಬುದ್ಧಿವಾದ ಹೇಳಿದ್ದಕ್ಕೆ ಮಗಳು ಸೀರೆಯಿಂದ ನೇನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ಹಿರೇಕೆರೂರು ಪಟ್ಟಣದ ಬಣಕಾರ್ ಬಡಾವಣೆಯ ತಹರೀನ ಬಾನು ಲೋಹಾರ್ (16) ಮೃತ ಬಾಲಕಿ, ಮೊಬೈಲ್ ನೋಡುವುದನ್ನು ಬಿಟ್ಟು ಓದಿನ ಕಡೆ ಗಮನ ಕೊಡು ಅಂತ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಈ ಕುರಿತು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಬಿಟ್ಟು ಓದು ಎಂದ ತಾಯಿ : ನೇನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗಳು





