ಘಟಪ್ರಭಾ ನದಿ ಖಾಲಿ;ಬೆಳಗಾವಿ ಜಿಲ್ಲೆ ಹಿಡಕಲ್ ಡ್ಯಾಂ ನಿಂದ ನೀರು.


ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಘಟಪ್ರಭಾ ನದಿ ಖಾಲಿಯಾಗಿದೆ. ನೀರಿನ ದಾಹ ತೀರಿಸಲು ಬೆಳಗಾವಿ ಜಿಲ್ಲೆ ಹಿಡಕಲ್ ಡ್ಯಾಂ ನಿಂದ ನೀರು ಹರಿಸುವಂತೆ ರೈತರು ಆಗ್ರಹ ಮಾಡುತ್ತಿದ್ದಾರೆ. ಹಿಡಕಲ್ ಜಲಾಶಯದಲ್ಲಿ 24ಟಿಎಂಸಿ ನೀರಿದ್ದರೂ ಬಾಗಲಕೋಟೆಗೆ ನೀರು ಹರಿಯುತ್ತಿಲ್ಲ. ಕಾರಣ
ಮುಧೋಳ ತಾಲ್ಲೂಕಿನ 21ಕ್ಕೂ ಅಧಿಕ ಗ್ರಾಮದ ರೈತರಿಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ.


Leave a Comment

Your email address will not be published. Required fields are marked *